IPL2020 : ಈ ಬಾರಿಯೂ ಬಲಿಷ್ಠವಾಗಿದೆ ಮುಂಬೈ ತಂಡ | MI | IPL | ONEINDIA KANNADA

2019-12-20 135

ಆಸ್ಟ್ರೇಲಿಯಾದ ಸ್ಪೋಟಕ ಆಟಗಾರ ಕ್ರಿಸ್ ಲೇನ್ ಅವರನ್ನು ಮುಂಬೈ ತಂಡ 2 ಕೋಟಿಗೆ ಖರೀದಿಸಿದೆ. ಕೋಲ್ಕತ್ತಾ ತಂಡ ಈ ಬಾರಿಯ ಹರಾಜಿಗೆ ಕ್ರಿಸ್ ಲೇನ್ ಅವರನ್ನು ಬಿಟ್ಟುಕೊಟ್ಟಿತ್ತು. ಕಳೆದ ಬಾರಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದ ನಥನ್ ಕೌಲ್ಟರ್‌ನೇಲ್ ಈ ಬಾರಿ ಭರ್ಜರಿ ಮೊತ್ತಕ್ಕೆ ಹರಾಜಾಗಿದ್ದಾರೆ. 8 ಕೋಟಿಗೆ ಮುಂಬೈ ಖರೀದಿಸಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಆಟಗಾರರು ಮತ್ತು ಬೆಲೆ

Here's the complete squad of the Mumbai Indians after the Indian Premier League 2020 auction in Kolkata on Thursday.